ಮಾದಪ್ಪ ಕಂಕಣ ಭಾಗ್ಯ ಕರುಣಿಸಪ್ಪಾ ; ಮದ್ವೆಯಾಗದ ಗಂಡು ಮಕ್ಕಳ ಪಾದಯಾತ್ರೆ

ಮಂಡ್ಯ : ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಮಕ್ಕಳೇ ಸಿಗುತ್ತಿಲ್ಲ ಅನ್ನೋದು ಬಹುತೇಕರ ಗೋಳಾಗಿದೆ. ಹೀಗಾಗಿ ಬ್ರಹ್ಮಚಾರಿಗಳ ಸಂಖ್ಯೆಯೂ ಜಾಸ್ತಿನೇ ಇದೆ. ಇದೀಗ ಮಂಡ್ಯದ ಗಂಡು ಮಕ್ಕಳು ಕಂಕಣ ಭಾಗ್ಯಕ್ಕಾಗಿ ಮಾದಪ್ಪನ ಮೊರೆ ಹೋಗಿದ್ದಾರೆ.   ಎಸ್. ಮಂಡ್ಯದ ಒಂದೇ ಗ್ರಾಮದ 80 ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ವಂತೆ. ಹೀಗಾಗಿ ಬೇಸತ್ತ ಯುವಕರು ಮದುವೆಗಾಗಿ ಮಾದಪ್ಪನ ಮೊರೆ ಹೋಗಿದ್ದು, ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಹಿಂದಡ ಕೂಡ ಮಂಡ್ಯದ ಮಳವಳ್ಳಿ ಭಾಗದ ಯುವಕರು ಪಾದಯಾತ್ರೆ … Continue reading ಮಾದಪ್ಪ ಕಂಕಣ ಭಾಗ್ಯ ಕರುಣಿಸಪ್ಪಾ ; ಮದ್ವೆಯಾಗದ ಗಂಡು ಮಕ್ಕಳ ಪಾದಯಾತ್ರೆ