ಮೇಡಂ ಮದುವೆ ಯಾವಾಗ್ರೀ!? ನಾಚಿ ನೀರಾದ ಮೋಹಕ ತಾರೆ ರಮ್ಯಾ!

ರಮ್ಯಾ. ಈ ಹೆಸರು ಕೇಳಿದ್ರೆ ಪಡ್ಡೆ ಹುಡುಗರು ಡಿಸ್ಟರ್ಬ್ ಆಗೋದು ಗ್ಯಾರಂಟಿ. ಏಕೆಂದರೆ ಅಷ್ಟು ಬ್ಯೂಟಿ ನಮ್ಮ ರಮ್ಯ. ಅವರ ಮದುವೆ ವಿಚಾರ ಆಗಾಗ ಚರ್ಚೆಗೆ ಬರುತ್ತದೆ ರೈತರಿಗೆ ಗುಡ್ ನ್ಯೂಸ್.. ಮಿನಿ ಪವರ್ ಟಿಲ್ಲರ್ ಖರೀದಿಗೆ ಸರ್ಕಾರ ನೀಡುತ್ತಿದೆ ಶೇ.90ರಷ್ಟು ಸಹಾಯಧನ.! ಇಂದೇ ಅರ್ಜಿ ಸಲ್ಲಿಸಿ‌ ಅದರಂತೆ ಇಂದು ಕೋರ್ಟ್ ಗೆ ಹಾಜರಾದ ವೇಳೆ ಇದೇ ವಿಚಾರ ಮಾಧ್ಯಮದವರು ಕೇಳಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಿದ … Continue reading ಮೇಡಂ ಮದುವೆ ಯಾವಾಗ್ರೀ!? ನಾಚಿ ನೀರಾದ ಮೋಹಕ ತಾರೆ ರಮ್ಯಾ!