ಚರಂಡಿಗಳ ಅಸ್ವಸ್ಥತೆ: ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುತ್ತಿದೆ ಮದಭಾವಿ ಗ್ರಾಮ ಪಂಚಾಯ್ತಿ!

ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಚರಂಡಿಗಳು ಅನೈರ್ಮಲ್ಯದಿಂದ ಕೂಡಿದ್ದು, ಅವೈಜ್ಞಾನಿಕ ಚರಂಡಿ ವೆವಸ್ಥೆಯಿಂದ ಗ್ರಾಮದಲ್ಲಿ ಕೊಳಚೆ ನೀರಿನ ಅವಾಂತರ ಸೃಷ್ಟಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ಗ್ರಾಮ ಪಂಚಾಯತ್ ದೂರಾಡಳಿತಕ್ಕೆ ಛಿ ಮಾರಿ ಹಾಕಿದ್ದಾರೆ. ದರ್ಶನ್ ಗೆ ಕಂಟಕವಾದ್ರಾ ಗೆಳತಿ ಪವಿತ್ರಾ: ನಟನ ಸೂಚನೆಯಿಂದಲೇ ಕಿಡ್ನ್ಯಾಪ್ ನಡೆದಿತ್ತು ಎಂದ ಲಾಯರ್! ಹೌದು, ಅಥಣಿ ತಾಲೂಕಿನ ಮಧಭಾವಿ ಗ್ರಾಮದ ಭಜಂತ್ರಿ ಕಾಲೋನಿಯಲ್ಲಿ ಕಳೆದ ಮೂರು ವರ್ಷಗಳಿಂದ  ಚರಂಡಿ ವೆವಸ್ಥೆ ಹದಗೆಟ್ಟಿದ್ದು ಸ್ಥಳೀಯ ಗ್ರಾಮ ಪಂಚಾಯತ್ ಗೆ ಮನವಿ … Continue reading ಚರಂಡಿಗಳ ಅಸ್ವಸ್ಥತೆ: ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುತ್ತಿದೆ ಮದಭಾವಿ ಗ್ರಾಮ ಪಂಚಾಯ್ತಿ!