ಮೆಟ್ರೋ ಹಳದಿ‌ ಮಾರ್ಗ ತಪಾಸಣೆ ಮಾಡಿದ ಲಕ್ನೋನ ಆರ್ಡಿಎಸ್ಓ ಅಧಿಕಾರಿಗಳು!

ಬೆಂಗಳೂರು:- ಲಕ್ನೋನ ಆರ್ಡಿಎಸ್ಓ ಅಧಿಕಾರಿಗಳಿಂದ ಮೆಟ್ರೋ ಹಳದಿ‌ ಮಾರ್ಗ ತಪಾಸಣೆ ನಡೆದಿದೆ. ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸಂಚಾರಕ್ಕೆ ಕೇಂದ್ರ ಅಸ್ತು! ಕೇಂದ್ರ ರೈಲ್ವೆ ಇಲಾಖೆಯ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಅಧಿಕಾರಿಗಳಿಂದ ಆಸಿಲೇಷನ್ ಮತ್ತು ಇಬಿಡಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಅಂದರೆ ಈ ರೈಲಿನಲ್ಲಿ ಎಷ್ಟು ಪ್ರಯಾಣಿಕರು ಸಂಚಾರ ಮಾಡಬಹುದು, ಎಷ್ಟು ವೇಗದಲ್ಲಿ ಈ ರೈಲು ಸಂಚಾರ ಮಾಡುತ್ತದೆ, ಸಿಗ್ನಲ್ ಟೆಸ್ಟ್, ಬ್ರೇಕ್ ಕ್ಯಾಪಾಸಿಟಿ ಟೆಸ್ಟ್ ಹೀಗೆ ನಾನಾ ರೀತಿಯಲ್ಲಿ ಚೀನಾದ ಡ್ರೈವರ್ಲೆಸ್ ರೈಲಿನ ಪರಿಶೀಲನೆ … Continue reading ಮೆಟ್ರೋ ಹಳದಿ‌ ಮಾರ್ಗ ತಪಾಸಣೆ ಮಾಡಿದ ಲಕ್ನೋನ ಆರ್ಡಿಎಸ್ಓ ಅಧಿಕಾರಿಗಳು!