LSG vs GT: ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್, ಜಿಟಿ ಬೌಲಿಂಗ್!
ಇಂದು ಸಂಜೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಬೂದಿಮುಚ್ಚಿದ ಕೆಂಡದಂತಿರುವ ವಿಶ್ವನಾಥ್- ಸುಧಾಕರ್!,,-ಸಂಧಾನ ಆದ್ರು ಅನುಮಾನ ಬಿಟ್ಟಿಲ್ಲ ! ಐಪಿಎಲ್ 2024 ರ 21 ನೇ ಪಂದ್ಯದಲ್ಲಿ ಇಂದು ಸಂಜೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಉಭಯ ತಂಡಗಳು ಈ ಸೀಸನ್ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿವೆ. ಲಕ್ನೋ ಸತತ ಮೂರನೇ ಗೆಲುವು … Continue reading LSG vs GT: ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್, ಜಿಟಿ ಬೌಲಿಂಗ್!
Copy and paste this URL into your WordPress site to embed
Copy and paste this code into your site to embed