ಒಬ್ಬಳ ಜೊತೆ ಲವ್ವಿ-ಡವ್ವಿ, ಮತ್ತೊಬ್ಬಳ ಜೊತೆ ಮದುವೆ: ಮಂಟಪದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಯುವತಿ!

ಬೇರೊಬ್ಬಳೊಂದಿಗೆ ಮದುವೆಯಾಗುತ್ತಿದ್ದ ಪ್ರಿಯಕರನಿಗೆ ಮಂಟಪದಲ್ಲೇ ಯುವತಿ ಮನಬಂದಂತೆ ಥಳಿಸಿದ ಘಟನೆ ಜರುಗಿದೆ. ಮೈ ಮೇಲೆ ದೇವರು ಬರುತ್ತೆಂದು ಲಕ್ಷ ಲಕ್ಷ ವಂಚನೆ: ಸಾಲ ಕೊಡಿಸೋದು ಅವನೇ.. ಯಾಮಾರಿಸೋದು ಅವನೇ! ವರನಿಗೆ ಯುವತಿ ಮದುವೆ ಮಂಟಪದಲ್ಲೇ ಧರ್ಮದೇಟು ನೀಡುತ್ತಿರುವುದನ್ನು ಕಂಡು ಕುಟುಂಬಸ್ಥರು ಶಾಕ್​ ಆಗಿ ಹೋಗಿದ್ದಾರೆ. ವರ ವಧುವಿನ ಕೊರಳಿಗೆ ಹಾರ ಹಾಕುತ್ತಿದ್ದಂತೆ ಅನಿರೀಕ್ಷಿತವಾಗಿ ಯುವತಿಯೊಬ್ಬಳು ವೇದಿಕೆಯ ಮೇಲೆ ಬಂದಿದ್ದಾಳೆ. ಬಂದ ಯುವತಿ ಏಕಾಏಕಿ ಮಧುಮಗನಿಗೆ ಒದಿಯಲು ಪ್ರಾರಂಭಿಸಿದ್ದಾಳೆ. ಮದುಮಗ ಸ್ವಲ್ಪ ದೂರ ಹೋಗಿ ಬಿದ್ದಿದ್ದು, ಯುವತಿ ತಕ್ಷಣವೇ … Continue reading ಒಬ್ಬಳ ಜೊತೆ ಲವ್ವಿ-ಡವ್ವಿ, ಮತ್ತೊಬ್ಬಳ ಜೊತೆ ಮದುವೆ: ಮಂಟಪದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಯುವತಿ!