ಹೆಂಡತಿ ಜೊತೆ ಲವ್ವಿ-ಡವ್ವಿ: ಯುವಕನ ಮರ್ಮಾಂಗವನ್ನೇ ಕಟ್ ಮಾಡಿದ ಗಂಡ!

ಬೀದರ್:-ಜಿಲ್ಲೆ ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದಲ್ಲಿ ಗಂಡನೋರ್ವ ತನ್ನ ಹೆಂಡತಿ ಜೊತೆ ಸಂಬಂಧ ಹೊಂದಿದ್ದ ಯುವಕನ ಮಾರ್ಮಾಂಗವನ್ನೇ ಕಟ್ ಮಾಡಿರೋ ಘಟನೆ ಜರುಗಿದೆ. ತಿಮ್ಮಪ್ಪನ ಲಡ್ಡು ವಿವಾದ ಬೆನ್ನಲ್ಲೇ ಅಲರ್ಟ್: ಕರ್ನಾಟಕದ ವಿವಿಧ ಕಂಪನಿಗಳಲ್ಲಿ ತುಪ್ಪ ಪರೀಕ್ಷಿಸಲು ಸರ್ಕಾರ ನಿರ್ಧಾರ!   ಸುನೀಲ್ ಎಂಬಾತನ ಮರ್ಮಾಂಗಕ್ಕೆ ಕಟ್ ಮಾಡಲಾಗಿದೆ. ನಿನ್ನೆ ರಾತ್ರಿ ಆಂಟಿ ನೋಡಲು ಮನೆ ಬಳಿ ತೆರಳಿದ್ದಾಗ ಸುನಿಲ್ ಲಾಕ್ ಆಗಿದ್ದ. ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಿದ ಮಹಿಳೆ ಪತಿ, ಆತನ ಮರ್ಮಾಂಗವನ್ನೇ … Continue reading ಹೆಂಡತಿ ಜೊತೆ ಲವ್ವಿ-ಡವ್ವಿ: ಯುವಕನ ಮರ್ಮಾಂಗವನ್ನೇ ಕಟ್ ಮಾಡಿದ ಗಂಡ!