ಪ್ರೀತಿಸಿ ಮದುವೆ: ಮಹಿಳಾ ಕಾನ್‌ಸ್ಟೆಬಲ್ ಕೊಲೆಗೈದ ತಮ್ಮ!

ಹೈದರಾಬಾದ್:- ಇತ್ತೀಚೆಗೆ ಪ್ರೀತಿಸಿ ಮದುವೆ ಆಗಿದ್ದ ಮಹಿಳಾ ಕಾನ್ಸ್ಟೇಬಲ್ ಓರ್ವರನ್ನು ಆಕೆಯ ತಮ್ಮನೆ ಕೊಲೆಗೈದ ಘಟನೆ ಜರುಗಿದೆ. ಕಣ್ಣೀರಿಡುತ್ತಲೇ ಬಿಗ್ ಮನೆಯಿಂದ ಹೊರ ನಡೆದ ಶೋಭಾ ಶೆಟ್ಟಿ! ಸ್ಟ್ರಾಂಗ್ ಎಂದುಕೊಂಡವರು ವೀಕ್ ಆಗಿದ್ದೆಲ್ಲಿ!? ತೆಲಂಗಾಣ ಪೊಲೀಸ್ ಇಲಾಖೆಯ ಮಹಿಳಾ‌ ಕಾನ್‌ಸ್ಟೆಬಲ್ ಒಬ್ಬರನ್ನು ನಡುರಸ್ತೆಯಲ್ಲಿಯೇ ಆಕೆಯ ಸಹೋದರ ಬರ್ಬರವಾಗಿ ಹತ್ಯೆಗೈದಿದ್ಗಾನೆ. ಈ ಘಟನೆ ಹೈದರಾಬಾದ್‌ನ ಇಬ್ರಾಹಿಂಪುರದಲ್ಲಿ ಜರುಗಿದೆ. ಇತ್ತೀಚೆಗೆ ಪ್ರೇಮ ವಿವಾಹವಾಗಿದ್ದ ಮಹಿಳಾ ಕಾನ್‌ಸ್ಟೆಬಲ್ ಹಯಾತ್‌ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ … Continue reading ಪ್ರೀತಿಸಿ ಮದುವೆ: ಮಹಿಳಾ ಕಾನ್‌ಸ್ಟೆಬಲ್ ಕೊಲೆಗೈದ ತಮ್ಮ!