ಆಲೂಗಡ್ಡೆ ತೂಕ ಕಮ್ಮಿ ಮಾಡುತ್ತಾ, ಇಲ್ಲಾ ಜಾಸ್ತಿ ಮಾಡಿ ಬಿಡುತ್ತಾ? ಇಲ್ಲಿದೆ ಉತ್ತರ…

ಆಲೂಗಡ್ಡೆಯನ್ನು ಸರಿಯಾದ ಕ್ರಮದಲ್ಲಿ ಅಡುಗೆ ಮಾಡುವಿದರಿಂದ ಹಿತಮಿತವಾಗಿ ತಿಂದುಂಡು ಆರೋಗ್ಯದಿಂದಿರಬಹುದು. ತೂಕವನ್ನೂ ಇಳಿಸಬಹುದು. ಹೌದು. ನಿಮಗೆ ಆಶ್ಚರ್ಯವೆನಿಸಿದರೂ ಸತ್ಯ. ಆಲೂಗಡ್ಡೆಯನ್ನು ತಿನ್ನುವ ಮೂಲಕ ತೂಕವನ್ನು ಇಳಿಸಬಹುದು. ಯಾಕೆಂದರೆ ಇದರಲ್ಲಿ ಅನೇಕ ಪೋಷಕ ತತ್ವಗಳಿವೆ. ಆರೋಗ್ಯಕರ ಆಹಾರ ಪದ್ಧತಿಯನ್ನು ಹೊಂದುವ ಜನರಿಗೆ ತಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡಲು ಸಾಧಾರಣ ಆಲೂಗಡ್ಡೆ ಅಥವಾ ಸಿಹಿ ಆಲೂಗಡ್ಡೆ ಎರಡು ಸಹ ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಪೌಷ್ಟಿ ಕಾಂಶದ ಪ್ರಮಾಣ ಸಾಕಷ್ಟು ಕಂಡುಬರುತ್ತದೆ. ತೂಕ ನಿಯಂ ತ್ರಣದಲ್ಲಿ ಆಲೂಗಡ್ಡೆ ಪಾತ್ರ… … Continue reading ಆಲೂಗಡ್ಡೆ ತೂಕ ಕಮ್ಮಿ ಮಾಡುತ್ತಾ, ಇಲ್ಲಾ ಜಾಸ್ತಿ ಮಾಡಿ ಬಿಡುತ್ತಾ? ಇಲ್ಲಿದೆ ಉತ್ತರ…