Weight Loss: ಖರ್ಚಿಲ್ಲದೇ, ದುಬಾರಿ ವಸ್ತುಗಳನ್ನ ಬಳಸದೇ ನೈಸರ್ಗಿಕವಾಗಿ ತೂಕ ಇಳಿಸಿ!

ಸ್ಥೂಲಕಾಯ ಸಮಸ್ಯೆ ದೈನಂದಿನ ಬದುಕಿನಲ್ಲಿ ತುಂಬಾ ಸಾಮಾನ್ಯ ಸಮಸ್ಯೆ ಎಂಬಂತೆ ಕಾಣುತ್ತದೆ. ಆದರೆ ಅದು ಕಾಯಿಲೆಗಳನ್ನು ಸಾಲು ಸಾಲಾಗಿ ಹೊತ್ತು ತರುತ್ತದೆ. ವ್ಯಕ್ತಿಯು ಚೆನ್ನಾಗಿರಬೇಕು, ಸುಂದರ ದೇಹ ಕಾಯ ಹೊಂದಬೇಕು, ಸದೃಢ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಹೊಂದಬೇಕಾದರೆ ತನ್ನ ಎತ್ತರಕ್ಕೆ ತಕ್ಕಂತೆ ತೂಕ ಹೊಂದುವುದು ತುಂಬಾ ಮುಖ್ಯ. ತೂಕ ಇಳಿಕೆ ನಿಮ್ಮನ್ನು ಆರೋಗ್ಯ ಹಾಗೂ ಉಲ್ಲಾಸದಿಂದ ಇರಿಸಲು ಸಾಧ್ಯ. ತೂಕ ಇಳಿಕೆ ಒಂದೆರಡು ದಿನದಲ್ಲಿ ಮಾಡಿ ಮುಗಿಸುವ ಕೆಲಸವಲ್ಲ, ಅದಕ್ಕಾಗಿ ದೀರ್ಘಕಾಲದ ಶ್ರಮ ಮತ್ತು ತಾಳ್ಮೆ … Continue reading Weight Loss: ಖರ್ಚಿಲ್ಲದೇ, ದುಬಾರಿ ವಸ್ತುಗಳನ್ನ ಬಳಸದೇ ನೈಸರ್ಗಿಕವಾಗಿ ತೂಕ ಇಳಿಸಿ!