Share Facebook Twitter LinkedIn Pinterest Email ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ನೆಲ್ಲಕ್ಕೂರುಳಿದ ಘಟನೆ ಗಬ್ಬೂರ ರಿಂಗ್ ರೋಡ್ ದಲ್ಲಿ ನಡೆದಿದೆ. ಹೌದು,, ಲಾರಿ ಚಾಲಕ ಹೈವೆ ರೋಡ್ದಿಂದ ರಿಂಗ್ ರೋಡ್ಗೆ ಹೊರಳುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಲಾರಿ ನೆಲಕ್ಕೂರುಳಿದೆ. ಚಾಲಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ.
ಬಾಣಂತಿಯರಷ್ಟೇ ಅಲ್ಲ: ಶಿಶು ಮರಣ ಸಂಖ್ಯೆಯೂ ತಲ್ಲಣ – ಕಣ್ಣು ಬಿಡುವ ಮುನ್ನವೇ ಕಣ್ಮುಚ್ಚಿದ 21132 ಕಂದಮ್ಮಗಳುDecember 2, 2024