ಬೆಂಗಳೂರಿನಲ್ಲಿ JOB ಹುಡುಕ್ತಿದ್ದೀರಾ!?..ಇಲ್ಲಿದೆ ಅವಕಾಶ, ಇಂದೇ ಅರ್ಜಿ ಸಲ್ಲಿಸಿ !
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್, ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಆರ್ಗನೈಜೇಶನ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಕೊಹ್ಲಿ ಒಬ್ಬರಿಂದಲೇ ಏನು ಮಾಡಲು ಸಾಧ್ಯ!?- RCBಯಿಂದ ವಿರಾಟ್ ಬಿಟ್ಟು ಬಿಡಿ ಪ್ಲೀಸ್!, ಫ್ಯಾನ್ಸ್ ಕೂಗು.. 150 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಹುದ್ದೆಯ ಮಾಹಿತಿ: ಗ್ರಾಜುಯೇಟ್ ಅಪ್ರೆಂಟಿಸ್ … Continue reading ಬೆಂಗಳೂರಿನಲ್ಲಿ JOB ಹುಡುಕ್ತಿದ್ದೀರಾ!?..ಇಲ್ಲಿದೆ ಅವಕಾಶ, ಇಂದೇ ಅರ್ಜಿ ಸಲ್ಲಿಸಿ !
Copy and paste this URL into your WordPress site to embed
Copy and paste this code into your site to embed