ಸರ್ಕಾರಿ ಉದ್ಯೋಗ ಬೇಕಾ!? ನಾಳೆ ಲಾಸ್ಟ್ ಡೇಟ್, ಇಂದೇ ಅರ್ಜಿ ಸಲ್ಲಿಸಿಬಿಡಿ!

ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ ಇದ್ದು, ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ಡೇಟ್ ಆಗಿದೆ. ಹೌದು, ಖಾಲಿ ಇರೋ 8 ಪ್ರಮುಖ ಹುದ್ದೆಗಳಿಗೆ ಆದಾಯ ತೆರಿಗೆ ಇಲಾಖೆ ಅರ್ಜಿ ಆಹ್ವಾನಿಸಿದೆ. ಹಾಗಾಗಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಕರ್ನಾಟಕದ ಈ ಜಿಲ್ಲೆಗಳಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲು! ಉದ್ಯೋಗದ ಸ್ಥಳ? ಲಕ್ನೋ, ಕಾನ್ಪುರ, ಚಂಡೀಗಡ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ನಗರದ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರ ವಿವಿಧ ಕಚೇರಿಗಳಲ್ಲಿ ಉದ್ಯೋಗ. ಎಷ್ಟು ಹುದ್ದೆಗಳು? 8 … Continue reading ಸರ್ಕಾರಿ ಉದ್ಯೋಗ ಬೇಕಾ!? ನಾಳೆ ಲಾಸ್ಟ್ ಡೇಟ್, ಇಂದೇ ಅರ್ಜಿ ಸಲ್ಲಿಸಿಬಿಡಿ!