Gold Price: ಚಿನ್ನದ ಬೆಲೆ ಅಲ್ಪ ಹೆಚ್ಚಳ.. ವಾರದ ಆರಂಭದ ಇಂದಿನ ಗೋಲ್ಡ್ ದರ ಇಲ್ಲಿದೆ ನೋಡಿ..!

ಚಿನ್ನದ ಬೆಲೆ ವಾರದ ಆರಂಭದಲ್ಲಿ ಅಲ್ಪ ಹೆಚ್ಚಳವಾಗಿದೆ. ಚಿನ್ನದ ಬೆಲೆಯಲ್ಲಿ ಇಂದು ಅಲ್ಪ ಏರಿಕೆಯಾಗಿದೆ. ಗ್ರಾಮ್​ಗೆ 10 ರೂನಷ್ಟು ಚಿನ್ನದ ಬೆಲೆ ಹೆಚ್ಚಾಗಿದೆ. ದಲ್ಲಾಳಿಗಳ ಕಾಟ.. ವಿಷ ಸೇವಿಸಿ ಸೂಸೈಡ್ ಗೆ ಯತ್ನಿಸಿದ ನಾಲ್ವರು ರೈತರು! ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ … Continue reading Gold Price: ಚಿನ್ನದ ಬೆಲೆ ಅಲ್ಪ ಹೆಚ್ಚಳ.. ವಾರದ ಆರಂಭದ ಇಂದಿನ ಗೋಲ್ಡ್ ದರ ಇಲ್ಲಿದೆ ನೋಡಿ..!