Sexual Wellness: ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಲು ಇದೇ ಕಾರಣ ನೋಡಿ..!

ಲೈಂಗಿಕ ಕ್ರಿಯೆ ಎನ್ನುವುದು ಕೇವಲ ದೇಹಗಳ ಮಿಲನವಲ್ಲ, ಅದು ಸಂಪೂರ್ಣ ಮನಸ್ಸು ಹಾಗೂ ದೇಹಗಳೆರಡರ ಮಿಲನ. ದಾಂಪತ್ಯದಲ್ಲಿ ಸಂಗಾತಿಗಳಿಗೆ ಅತ್ಯಂತ ಖುಷಿ ನೀಡುವಂತಹ ವಿಚಾರ ಕೂಡ. ಮಹಿಳೆಯರಲ್ಲಿ ಲೈಂಗಿಕಾಸಕ್ತಿಯು ಕುಂದಿದರೆ ಅದರ ಪರಿಣಾಮ ನೇರವಾಗಿ ಸಂಬಂಧದ ಮೇಲೆ ಬೀಳುವುದು. ಇದು ಜಗಳಕ್ಕೆ ಕಾರಣವಾಗಬಹುದು ಅಥವಾ ಸಂಶಯವನ್ನು ಮೂಡಿಸಬಹುದು.  ಹೀಗಾಗಿ ಇಂತಹ ಸಮಸ್ಯೆಯು ಕಾಡುತ್ತಲಿದ್ದರೆ ಆಗ ಖಂಡಿತವಾಗಿಯೂ ಅದಕ್ಕೆ ಸರಿಯಾದ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ. ಕಾಮಾಸಕ್ತಿ ಕುಂದಿಸಲು ಕೆಲವು ಕಾರಣಗಳು ​ಹಾರ್ಮೋನ್ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಗಳ … Continue reading Sexual Wellness: ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಲು ಇದೇ ಕಾರಣ ನೋಡಿ..!