Loka Raid: ಭ್ರಷ್ಟರಿಗೆ ಲೋಕಾಯುಕ್ತ ಶಾಕ್: ಯಾವ್ಯಾವ ಅಧಿಕಾರಿಗಳ ಬಳಿ ಎಷ್ಟೆಷ್ಟು ಸಿಕ್ಕಿದೆ?
ಬೆಂಗಳೂರು: ಇವತ್ತು ಬೆಳ್ ಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ರು.. ಕೋರ್ಟ್ ವಾರೆಂಟ್ ಸಮೇತ ರಾಜ್ಯದ 54 ಕಡೆ ದಾಳಿ ಮಾಡಿದ್ದ ಅಧಿಕಾರಿಗಳಿಗೆ ಭ್ರಷ್ಟರ ಮನೇಲಿ ಲಕ್ಷಗಟ್ಟಲೆ ಹಣ, ಕೆಜಿಗಟ್ಟಲೆ ಚಿನ್ನಾಭರಣ ಸಿಕ್ಕಿವೆ.. ಇವತ್ತಿನ ಮೆಗಾ ರೇಡ್ ನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೇ ನೋಡಿ.. ಹೌದು.. ಇವತ್ತು ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ.. ರಾಜ್ಯಾದ್ಯಂತ 54 ಕಡೆ ದಾಳಿ ನಡೆಸಿದ್ದ ಲೋಕಾ ಟೀಂ, ಬೆಂಗಳೂರಿನ 6 ಕಡೆ, ಬೆ. … Continue reading Loka Raid: ಭ್ರಷ್ಟರಿಗೆ ಲೋಕಾಯುಕ್ತ ಶಾಕ್: ಯಾವ್ಯಾವ ಅಧಿಕಾರಿಗಳ ಬಳಿ ಎಷ್ಟೆಷ್ಟು ಸಿಕ್ಕಿದೆ?
Copy and paste this URL into your WordPress site to embed
Copy and paste this code into your site to embed