ಲೋಕಸಭಾ ಚುನಾವಣೆ: ಇಂದು ಕೊನೆಯ ಹಂತದ ಎಲೆಕ್ಷನ್..!

ನವದೆಹಲಿ:– ಇಂದು ಅಂತಿಮ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು, 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 57 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢದಲ್ಲಿ ಮತದಾನ ನಡೆಯಲಿದೆ. ಈ 57 ಕ್ಷೇತ್ರಗಳಲ್ಲಿ ಒಟ್ಟು 904 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಗುಜರಾತ್ ಅಗ್ನಿ ದುರಂತ ಬಳಿಕ ಪಾಲಿಕೆ ಅಲರ್ಟ್.. ಚಿತ್ರಮಂದಿರ, ಪಬ್, ಸ್ಟಾರ್ ಗಳಲ್ಲಿ ಸುರಕ್ಷತೆ ಪರಿಶೀಲನೆ ಮತದಾನ ಮುಗಿದ ನಂತರ, ಜೂನ್ 4ರಂದು … Continue reading ಲೋಕಸಭಾ ಚುನಾವಣೆ: ಇಂದು ಕೊನೆಯ ಹಂತದ ಎಲೆಕ್ಷನ್..!