Lokasabha Election Result 2024: ವಾರಣಾಸಿಯಲ್ಲಿ ಮೋದಿ ಜಯಭೇರಿ..!

ನವದೆಹಲಿ:- ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಲ್ಲಿ ನರೇಂದ್ರ ಮೋದಿ 6,12,970 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಮೂಲಕ 2014, 2019 ಮತ್ತು 2024ರಲ್ಲಿ ವಾರಣಾಸಿಯಲ್ಲಿ ಜಯಗಳಿಸುವ ಮೂಲಕ ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು 2014 ಮತ್ತು 2019ರ ನಂತರ ಸತತ ಮೂರನೇ ಬಾರಿಗೆ ಮೋದಿ ವಾರಣಾಸಿಯಲ್ಲಿ ಗೆಲುವು ದಾಖಲಿಸಿದ್ದಾರೆ. ಪಿಎಂ ಮೋದಿ ಅವರು ಕಾಂಗ್ರೆಸ್ ಅಜಯ್ ರೈ ವಿರುದ್ಧ 152513 ಅಂತರದೊಂದಿಗೆ ಗೆಲುವು ಸಾಧಿಸಿದ್ದಾರೆ. ಮೋದಿ ಒಟ್ಟು … Continue reading Lokasabha Election Result 2024: ವಾರಣಾಸಿಯಲ್ಲಿ ಮೋದಿ ಜಯಭೇರಿ..!