Lokasabha Election Result 2024: ಕೋಲಾರದಲ್ಲಿ ಮತಎಣಿಕೆಗೆ ಕೌಂಟ್ ಡೌನ್..!

ಕೋಲಾರ:– 2024 ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಶುರುವಾಗಿದ್ದು, ಕೋಲಾರದಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. Lok Sabha Election Result: ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ..ಈ ಹೈವೋಲ್ಟೇಜ್ ಕ್ಷೇತ್ರಗಳ ಲೆಕ್ಕಾಚಾರ ಇಲ್ಲಿದೆ..! ಇನ್ನೂ ಜಿಲ್ಲೆಯಲ್ಲಿ ಮತಎಣಿಕೆ ಕೇಂದ್ರಕ್ಕೆ ಸಿಬ್ಬಂದಿ ಆಗಮಿಸುತ್ತಿದ್ದು, ಭದ್ರತಾ ಸಿಬ್ಬಂದಿ ಸಿಬ್ಬಂದಿಗಳ ತಪಾಸಣೆ ಮಾಡಿ ಒಳ ಬಿಡುತ್ತಿದ್ದಾರೆ. ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಲಾಗುತ್ತದೆ. ಮತೆಣಿಕೆ ಕೇಂದ್ರಕ್ಕೆ ಮೊಬೈಲ್ ಪೋನ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ನಿರ್ಬಂಧ ವಿಧಿಸಲಾಗಿದೆ. ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ … Continue reading Lokasabha Election Result 2024: ಕೋಲಾರದಲ್ಲಿ ಮತಎಣಿಕೆಗೆ ಕೌಂಟ್ ಡೌನ್..!