ಲೋಕಸಭಾ ಚುನಾವಣೆ: ಗದಗ ಜಿಲ್ಲೆಯಲ್ಲಿ ಜರುಗಿದ ಮಸ್ಟರಿಂಗ್ ಕಾರ್ಯ!

ಗದಗ:- ನಾಳೆ 2024 ರ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಬೆಳಿಗ್ಗೆಯಿಂದಲೇ ಗದಗ ಜಿಲ್ಲೆಯಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ. ಶಿರಹಟ್ಟಿಯ ಎಫ್ ಎಂ ಡಬಾಲಿ ಪಿಯು ಕಾಲೇಜ, ಗದಗನ ಗುರುಬಸವ ಸಿಬಿಎಸ್ ಸಿ ಶಾಲೆ, ರೋಣದ ಡಿ ಪೌಲ್ ಅಕಾಡೆಮಿ,ನರಗುಂದದ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ. IPL 2024: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಧೋನಿ…! ಒಟ್ಟು ಗದಗ ಜಿಲ್ಲೆಯಲ್ಲಿ 961 ಮತಗಟ್ಟೆಗಳು ಇದ್ದು, 444185 ಪುರುಷ ಮತದಾರರು, 446522 ಮಹಿಳಾ … Continue reading ಲೋಕಸಭಾ ಚುನಾವಣೆ: ಗದಗ ಜಿಲ್ಲೆಯಲ್ಲಿ ಜರುಗಿದ ಮಸ್ಟರಿಂಗ್ ಕಾರ್ಯ!