Chanakya Exit Poll: ಲೋಕಸಭೆ ಚುನಾವಣೆ ಅಂತ್ಯ.. ಯಾರಿಗೆ ಸಿಗಲಿದೆ ಬಹುಮತ!?

ದೆಹಲಿ:- ಲೋಕಸಭೆ ಚುನಾವಣೆಯ ಕೊನೆಯ ಹಂತದಲ್ಲಿ ಇಂದು ದೇಶದ 87 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 57 ಸ್ಥಾನಗಳಿಗೆ ಮತದಾನ ನಡೆದಿದೆ. ಭವಾನಿ ಅವರ ಎರಡೂ ಮಂಡಿ ಆಪರೇಷನ್ ಆಗಿದೆ… ರೇವಣ್ಣ ಪತ್ನಿಯ ಲಾಯರ್ ಹೇಳಿಕೆ! ಕಳೆದ 2 ತಿಂಗಳಿಂದ ನಡೆಯುತ್ತಿದ್ದ ಲೋಕಸಭಾ ಚುನಾವಣೆಯು 7ನೇ ಮತ್ತು ಅಂತಿಮ ಹಂತದ ಮತದಾನದೊಂದಿಗೆ ಮುಕ್ತಾಯಗೊಂಡಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಯ ಫಲಿತಾಂಶವು ಜೂನ್ 2 ಭಾನುವಾರದಂದು ಪ್ರಕಟವಾಗಲಿದೆ. ಗುರುವಾರದ … Continue reading Chanakya Exit Poll: ಲೋಕಸಭೆ ಚುನಾವಣೆ ಅಂತ್ಯ.. ಯಾರಿಗೆ ಸಿಗಲಿದೆ ಬಹುಮತ!?