Hubballi: ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಗೆ ಯಕೃತ್ ಕಸಿ!
ಹುಬ್ಬಳ್ಳಿ: ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ (ಎನ್‌ಎಎಫ್‌ಎಲ್‌ಡಿ) ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಇಲ್ಲಿನ ಎಚ್‌ಸಿಜಿ –ಸುಚಿರಾಯು ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಯಕೃತ್ ಕಸಿ ಮಾಡಿದ್ದಾರೆ. ಮನಕಲಕುವ ಘಟನೆ: ಬೈಕ್‌ನಲ್ಲೇ ತಂದೆ ಶವ ಸಾಗಿಸಿದ ಮಕ್ಕಳು! ‘ರೋಗಿಯು ಕೊನೆಯ ಹಂತದ ಎನ್‌ಎಎಫ್‌ಎಲ್‌ಡಿಯಿಂದ ಬಳಲುತ್ತಿದ್ದರು. ಅಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ ಸಹ ಇತ್ತು’ ಎಂದು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಡಾ.ಬಸಂತ್ ಮಹದೇವಪ್ಪ ಹೇಳಿದರು. ‘ಆಗಸ್ಟ್ 15ರಂದು ಯಕೃತ್ ಸಿಕ್ಕಿದ್ದರಿಂದ 10–12 ಗಂಟೆ ನಿರಂತರವಾಗಿ ಶಸ್ತ್ರಚಿಕಿತ್ಸೆ ನಡೆಸಿ, ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಯಕೃತ್ … Continue reading Hubballi: ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಗೆ ಯಕೃತ್ ಕಸಿ!
Copy and paste this URL into your WordPress site to embed
Copy and paste this code into your site to embed