ಇಲ್ಲಿ ಕೇಳಿ ಜನರೇ: ಇಷ್ಟು ಮೊತ್ತದ ಹಣವನ್ನು ಬ್ಯಾಂಕ್‌ ಅಕೌಂಟ್‌ಗೆ ಹಾಕಿದ್ರೆ IT ನೋಟಿಸ್ ಗ್ಯಾರಂಟಿ!

ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿದೆ. ಇಂದು ಹಣವನ್ನು ಸುರಕ್ಷಿತವಾಗಿರಿಸಲು ಬ್ಯಾಂಕ್‌ಗಳಲ್ಲಿರಿಸುತ್ತಾರೆ. ಮಧ್ಯಮ ಮತ್ತು ಕೆಳ ವರ್ಗದ ಜನರು ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಹಂತ ಹಂತವಾಗಿ ಜಮೆ ಮಾಡುತ್ತಾರೆ. ಉಳಿತಾಯ ಖಾತೆಗಳಲ್ಲಿ ಹಣ ಜಮೆ ಮತ್ತು ಡ್ರಾ ಮಾಡೋದರ ಮೇಲೆ ಕೆಲವು ನಿಬಂಧನೆಗಳಿವೆ. ಒಂದು ವೇಳೆ ನಿಗದಿಗಿಂತ ಅಧಿಕ ಹಣ ಜಮೆ ಮಾಡಿದ್ರೆ ಆದಾಯ ತೆರಿಗೆ ಇಲಾಖೆಯ ನೋಟಿಸ್ ನಿಮ್ಮ ಮನೆಗೆ ಬರುತ್ತದೆ. ನೀರಿಗೆ ಜಗಳ : ತಾಳಿ ಕಟ್ಟುವ … Continue reading ಇಲ್ಲಿ ಕೇಳಿ ಜನರೇ: ಇಷ್ಟು ಮೊತ್ತದ ಹಣವನ್ನು ಬ್ಯಾಂಕ್‌ ಅಕೌಂಟ್‌ಗೆ ಹಾಕಿದ್ರೆ IT ನೋಟಿಸ್ ಗ್ಯಾರಂಟಿ!