ಚಿಕ್ಕಮಗಳೂರಿನಲ್ಲಿ ಈ ದಿನದಿಂದ ಮದ್ಯ ಮಾರಾಟ ನಿಷೇಧ..

ಚಿಕ್ಕಮಗಳೂರು:- ಜಿಲ್ಲಾಯಾದ್ಯಂತ ಜೂನ್ 01 ರಿಂದ ಜೂನ್ 4ರವರೆಗೆ ಮದ್ಯ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಹಲ್ಕಾ ಕೆಲಸ ಮಾಡಿರುವ ಆ DCM ಒಕ್ಕಲಿಗರ ನಾಯಕರಾಗಲು ಸಾಧ್ಯವೆ!? – ಯತ್ನಾಳ್ ಕಿಡಿ ಜೂನ್ 1ರ ಸಂಜೆ 5 ಗಂಟೆಯಿಂದ ಜೂನ್ 4ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯ ಎಲ್ಲಾ ಕಡೆಯಲ್ಲೂ ಮದ್ಯ ನಿಷೇಧ ಮಾಡಲಾಗಿದೆ. ಲೋಕಸಭಾ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಮತ ಎಣಿಕೆಯು ಜೂನ್ 4 ರಂದು ನಡೆಯಲಿದೆ. ಈ … Continue reading ಚಿಕ್ಕಮಗಳೂರಿನಲ್ಲಿ ಈ ದಿನದಿಂದ ಮದ್ಯ ಮಾರಾಟ ನಿಷೇಧ..