Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » IPL ನೋಡಲು ಬಂದು ಲಿಪ್ ಲಾಕ್ ಮಾಡಿಕೊಂಡ ಜೋಡಿ..! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

    IPL ನೋಡಲು ಬಂದು ಲಿಪ್ ಲಾಕ್ ಮಾಡಿಕೊಂಡ ಜೋಡಿ..! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

    AIN AdminBy AIN AdminApril 6, 2022
    Share
    Facebook Twitter LinkedIn Pinterest Email

    IPL-2022 ಟೂರ್ನಿಯ 10ನೇ ಪಂದ್ಯದಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಾಟ ನಡೆಸುತ್ತಿದ್ದವು. ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಯುವ ಜೋಡಿ, ತುಟಿಗೆ ತುಟಿ ಬೆಸೆಯುವುದರಲ್ಲಿ ತಲ್ಲೀನವಾಗಿತ್ತು. ಪಂದ್ಯ ಆರಂಭವಾದ ಕೆಲವೇ ಹೊತ್ತಿನಲ್ಲಿ ಈ ದೃಶ್ಯ ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದು, ವೈರಲ್‌ ಆಗಿದೆ. ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಗುಜರಾತ್‌ ಪಡೆ ಇನಿಂಗ್ಸ್‌ ಆರಂಭಿಸಿತು. ಐದನೇ ಓವರ್‌ ನಡೆಯುತ್ತಿದ್ದಾಗ, ಯುವ ಜೋಡಿಯೊಂದು ಲಿಪ್‌ಕಿಸ್ ಮಾಡುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಭಾರಿ ಚರ್ಚೆ ನಡೆಯುತ್ತಿದೆ.

    Breaking: Kiss cam now introduced in IPL pic.twitter.com/bSL7GrumZy

    Demo
    — CA Subham Agrawal (@ca_whotravels) April 2, 2022

    ಧನಂಜಯ್ ಝಾ ಎನ್ನುವವರು, ‘ಈ ಜೋಡಿ ಐಪಿಎಲ್‌ ಪಂದ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ’ ಎಂದು ಬರೆದುಕೊಂಡು ಚಿತ್ರ ಹಂಚಿಕೊಂಡಿದ್ದಾರೆ. ‘ನನ್ನ ದೇಶ ಬದಲಾಗುತ್ತಿದೆ, ಹಾಗೇ ಮುಂದುವರಿಯುತ್ತಿದೆ’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ‘ಬ್ರೇಕಿಂಗ್: ಐಪಿಎಲ್‌ನಲ್ಲಿ ಕಿಸ್‌ ಕ್ಯಾಮ್‌ ಪರಿಚಯಿಸಲಾಗಿದೆ’ ಎಂದು ಶುಭಂ ಅಗರವಾಲ್ ಬರೆದುಕೊಂಡಿದ್ದಾರೆ. ಪ್ರಯಾಗ್ ಎನ್ನುವವರು ಹಂಚಿಕೊಂಡಿರುವ ಚಿತ್ರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಆಶಿಶ್ ಎಂಬವರು, ‘ಪ್ರಪಂಚದ ಬಹುಭಾಗಗಳಲ್ಲಿ ಇದು ನಡೆಯುತ್ತದೆ. ಆ ಕುರಿತು ಯಾರೊಬ್ಬರೂ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಈ ಘಟನೆ ಬಗ್ಗೆ ಮಾತ್ರ ಗದ್ದಲವೇಕೆ? ಇದೊಂದು ಅರ್ಥಹೀನವಾದ ಪೋಸ್ಟ್‌’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Share. Facebook Twitter LinkedIn Email WhatsApp

    Related Posts

    ಹೈ ಪ್ರೋಫೈಲ್ ಕೊಲೆ ಪ್ರಕರಣ ಬೇಧಿಸಿದ ಖಾಕಿಗೆ ಅಭಿನಂದನೆ: ಬಹುಮಾನ ವಿತರಿಸಿದ ಕಮೀಷನರ್

    December 7, 2022

    ದೆಹಲಿ ಭೇಟಿ ಫಲಪ್ರದ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    April 7, 2022

    ಬೆಂಗಳೂರಿನಲ್ಲಿ ಧ್ವನಿವರ್ಧಕ ಬಳಕೆಯ ವಿವಾದ :ಡಿಜಿ & ಐಜಿಪಿ ಪ್ರವೀಣ್ ಸೂದ್‌ ಹೇಳಿದ್ದೇನು?

    April 6, 2022

    ಸಂಕಷ್ಟ ಸ್ಥಿತಿಯಲ್ಲಿ ಉಕ್ರೇನ್​: ದೇಶದ ರಕ್ಷಣೆಗೆ ಗನ್ ಹಿಡಿದು ನಿಂತ ಸುಂದರಿ

    February 28, 2022

    ಕಾರಿನಲ್ಲಿ ಪ್ರಯಾಣಿಸೋರು ಇನ್ನುಮುಂದೆ ಮಾಸ್ಕ್​ ಧರಿಸಬೇಕಿಲ್ಲ; ರೂಲ್ಸ್​ ಹೀಗಿದೆ

    February 5, 2022

    NEET Exam.. ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್–ಪಿಜಿ ಪರೀಕ್ಷೆ ಮುಂದೂಡಿಕೆ

    February 4, 2022
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.