ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡ್ತಾರಂತೆ “ದಿ ರಾಕ್”.. ಇದೆಂಥಾ ಅಸಭ್ಯ ವರ್ತನೆ..!

ದಿ ರಾಕ್​ ಅವರು ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ’ ಎಂದು ಕೆಲವರು ಆರೋಪಿಸಿದ್ದಾರೆ. ಅಮೆರಿಕದ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟ ಆಗಿದೆ. ಡ್ವೇನ್​ ಜಾನ್ಸನ್​ ಮೇಲಿನ ಈ ಆರೋಪಗಳನ್ನು ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಹೆಚ್ಚುತ್ತಿರುವ ತಾಪಮಾನ: ಸೂರ್ಯನ ಶಾಖದಿಂದ ಚರ್ಮ ರಕ್ಷಿಸಲು ಹೀಗೆ ಮಾಡಿ..! WWE ಮ್ಯಾಚ್​ಗಳನ್ನು ನೋಡಿ ಎಂಜಾಯ್​ ಮಾಡಿದ ಎಲ್ಲರಿಗೂ ದಿ ರಾಕ್​ ಅಲಿಯಾಸ್​ ಡ್ವೇನ್​ ಜಾನ್ಸನ್​ ಬಗ್ಗೆ ಗೊತ್ತೇ ಇರುತ್ತದೆ. ಹಾಲಿವುಡ್​ನ ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ. … Continue reading ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡ್ತಾರಂತೆ “ದಿ ರಾಕ್”.. ಇದೆಂಥಾ ಅಸಭ್ಯ ವರ್ತನೆ..!