ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭನೆಯಿಂದ ನಡೆದ ಮಂಗಳಮುಖಿ ಜಾತ್ರೆ..

ಬನ್ನೇರುಘಟ್ಟ:- ಜಾತ್ರೆ ಅಂದ್ರೆ ಅದೊಂದು ರೀತಿಯ ಸಂಭ್ರಮ ಸಡಗರದ ಆಚರಣೆ. ತಮ್ಮ ಊರಿನ ದೇವತೆಗಳಿಗೆ ವರ್ಷಕ್ಕೊಂದು ರಥೋತ್ಸವ, ಕರಗ, ಪಲ್ಲಕ್ಕಿ ನಡೆಸುವ ಮೂಲಕ ಗ್ರಾಮದ ಜನ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅದ್ರೆ ಇಲ್ಲೊಂದು ಕಡೆ ಮಂಗಳಮುಖಿಯರಿಗೆಂದೆ ವಿಶಿಷ್ಟ ಜಾತ್ರೆ ನಡೆಯುತ್ತಿದ್ದು ತಮ್ಮ ಆರಾಧ್ಯ ದೇವಿಗೆ ವರ್ಷಕೊಂದು ಬಾರಿ ಜಾತ್ರೆ ನಡೆಸಿ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಅಷ್ಟಕ್ಕು ಮಂಗಳ ಮುಖಿಯರ ಆ ದೇವಿ ಯಾರು, ಎಲ್ಲಿ ನಡೆಯುತ್ತೆ ಆ ಜಾತ್ರೆ ಅಂತೀರ ನೋಡಿ ಈ ಸ್ಟೋರಿ ನೋಡಿ…… ವಿಷ, … Continue reading ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭನೆಯಿಂದ ನಡೆದ ಮಂಗಳಮುಖಿ ಜಾತ್ರೆ..