ಊಟ ಆದ ತಕ್ಷಣ ನೀರು ಕುಡಿಬಾರ್ದಂತೆ!.. ತಜ್ಞರು ಹೇಳೋದೇನು ಗೊತ್ತಾ!?

ನೀರು ಕುಡಿಯುವುದಕ್ಕೂ ಸಮಯವಿದೆ. ಆ ಸಮಯದಲ್ಲಿ ಮಾತ್ರ ನೀರು ಕುಡಿಯಬೇಕು. ಅದರಲ್ಲೂ ಊಟ ತಿಂಡಿ ತಿನ್ನುವ ಮೊದಲು ಹಾಗೂ ನಂತರ ನೀರು ಕುಡಿಯಲು ನಿರ್ದಿಷ್ಟ ಸಮಯವನ್ನು ಪಾಲಿಸಲೇಬೇಕು RCB ಗೋಸ್ಕರ ನಾನು ಏನೂ ಬೇಕಾದ್ರೂ ಮಾಡಲು ರೆಡಿ ಇದ್ದೇನೆ – ದಿನೇಶ್ ಕಾರ್ತಿಕ್..! ನೀರು ಕುಡಿಯುವುದರಿಂದ ನಮ್ಮ ದೇಹ ಹೈಡ್ರೇಟ್ ಆಗಿರುತ್ತದೆ. ದೇಹದ ಎಲ್ಲಾ ಅಂಗಾಂಗಳು ಚೆನ್ನಾಗಿ ಕಾರ್ಯನಿರ್ವಹಿಸಲು ನೀರು ಅತೀ ಅಗತ್ಯ. ಅದೇನೆ ಇದ್ದರೂ ಆಯುರ್ವೇದದ ಪ್ರಕಾರ ಊಟ ಅಥವಾ ಯಾವುದೇ ಆಹಾರ ಸೇವನೆಯ ನಂತರ … Continue reading ಊಟ ಆದ ತಕ್ಷಣ ನೀರು ಕುಡಿಬಾರ್ದಂತೆ!.. ತಜ್ಞರು ಹೇಳೋದೇನು ಗೊತ್ತಾ!?