ಖಾಲಿ ಹೊಟ್ಟೆಯಲ್ಲಿ ಫ್ರೂಟ್ ಜ್ಯೂಸ್ ಕುಡಿಬಾರ್ದಂತೆ!.. ಯಾಕೆ ಗೊತ್ತಾ!?

ಖಾಲಿ ಹೊಟ್ಟೆಯಲ್ಲಿ ಫ್ರೂಟ್ ಜ್ಯೂಸ್ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವಲ್ಲಿ ನಮ್ಮ ದಿನದ ಪ್ರಥಮ ಆಹಾರ ಮಹತ್ತರ ಪಾತ್ರ ವಹಿಸುತ್ತದೆ. ಏಕೆಂದರೆ, ರಾತ್ರಿಯ ವಿಶ್ರಾಂತಿಯ ಸಮಯದಲ್ಲಿ ನಮ್ಮ ದೇಹ ಹಲವಾರು ಅನೈಚ್ಛಿಕ ಕಾರ್ಯಗಳನ್ನು ನೆರವೇರಿಸಿ ಬೆಳಗ್ಗೆದ್ದ ಬಳಿಕ ಮೆದುಳು ನಿಯಂತ್ರಿಸುವ ಐಚ್ಛಿಕ ಕಾರ್ಯಗಳು ಪ್ರಾರಂಭಗೊಳ್ಳುತ್ತವೆ. ಪೆನ್ ಡ್ರೈವ್ ಕೇಸ್: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಪ್ರಜ್ವಲ್ ಅರೆಸ್ಟ್..! ಸಹಜವಾಗಿ, ಜಠರ ಖಾಲಿಯಾಗಿರುವ ಕಾರಣ ಕೊಂಚ ಹಸಿವೂ ಕಾಣಿಸಿಕೊಳ್ಳುತ್ತದೆ. ಈ ಹಸಿವನ್ನು … Continue reading ಖಾಲಿ ಹೊಟ್ಟೆಯಲ್ಲಿ ಫ್ರೂಟ್ ಜ್ಯೂಸ್ ಕುಡಿಬಾರ್ದಂತೆ!.. ಯಾಕೆ ಗೊತ್ತಾ!?