ಆಂಧ್ರ DCMಗೆ ಜೀವ ಬೆದರಿಕೆ: ಪವನ್ ಕಲ್ಯಾಣ್ ಸಾಯಿಸುತ್ತೇವೆ ಎಂದ ಕಿಡಿಗೇಡಿಗಳು!

ನಿನ್ನ ಪಕ್ಕದಲ್ಲೇ ಇದ್ದೇವೆ ನಿನ್ನನ್ನು ಬಿಡುವುದಿಲ್ಲ ಸಾಯಿಸಿಯೇ ತಿರುತ್ತೇವೆ ಎಂದು ಕಿಡಿಗೇಡಿಗಳು ಆಂಧ್ರಪ್ರದೇಶ DCMಗೆ ಬೆದರಿಕೆ ಕರೆ ಮಾಡಿರುವ ಘಟನೆ ಜರುಗಿದೆ. ಪಾಲಿಕೆಯ ಅನುದಾನ ತಾರತಮ್ಯ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ..! ಆಂಧ್ರಪ್ರದೇಶದ ಡಿಸಿಎಂ ನಟ ಪವನ್​ ಕಲ್ಯಾಣ್​​ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದ್ದು, ಡಿಸಿಎಂ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಕಿಡಿಗೇಡಿಗಳು ಬೆದರಿಕೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆಕ್ಷೇಪಾರ್ಹ ಭಾಷೆಯಲ್ಲಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿಲಾಗಿದೆ. ಅಷ್ಟೇ ಅಲ್ಲ … Continue reading ಆಂಧ್ರ DCMಗೆ ಜೀವ ಬೆದರಿಕೆ: ಪವನ್ ಕಲ್ಯಾಣ್ ಸಾಯಿಸುತ್ತೇವೆ ಎಂದ ಕಿಡಿಗೇಡಿಗಳು!