Salman Khan: ನಟ ಸಲ್ಮಾನ್ ಖಾನ್ʼಗೆ ಜೀವ ಬೆದರಿಕೆ: 2 ಕೋಟಿ ಬೇಡಿಕೆ ಇಟ್ಟ ಆರೋಪಿ ಅರೆಸ್ಟ್.!
ಮುಂಬೈ: ಒಂದು ದಿನದ ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ ಅಪರಿಚಿತ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿನನ್ನು ಬಾಂದ್ರಾ ಪೂರ್ವದ ನಿವಾಸಿ ಅಜಂ ಮೊಹಮ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ. ಏನಿದು ಕೇಸ್? 2 ಕೋಟಿ ರೂ. ಕೊಡದಿದ್ದರೇ ನಟ ಸಲ್ಮಾನ್ ಖಾನ್ ಅವರನ್ನ ಕೊಲ್ಲುವುದಾಗಿ ಅಪರಿಚಿತ ವ್ಯಕ್ತಿಯಿಂದ ಬುಧವಾರ (ಅ.30) ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶವೊಂದು ಬಂದಿತ್ತು. ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಮುಂಬೈನ ವರ್ಲಿ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿಯ … Continue reading Salman Khan: ನಟ ಸಲ್ಮಾನ್ ಖಾನ್ʼಗೆ ಜೀವ ಬೆದರಿಕೆ: 2 ಕೋಟಿ ಬೇಡಿಕೆ ಇಟ್ಟ ಆರೋಪಿ ಅರೆಸ್ಟ್.!
Copy and paste this URL into your WordPress site to embed
Copy and paste this code into your site to embed