ದಪ್ಪಗಿರುವ ನಿಮ್ಮ ಹೊಟ್ಟೆ ಕರಗಿಸಲು ಮಲಗಿಕೊಂಡು ಹೀಗೆ ಮಾಡಿ..!

ತಮ್ಮ ಹೊಟ್ಟೆಯ ಬೊಜ್ಜು ಕರಗಿಸಲು ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ತೊಡೆಯ ಸ್ನಾಯುವನ್ನು ಕಡಿಮೆ ಮಾಡಲು, ತೋಳಿನ ಸ್ನಾಯುವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯನ್ನು ಕಡಿಮೆ ಮಾಡಲು ವಿವಿಧ ವ್ಯಾಯಾಮಗಳಿವೆ. ಹೀಗಿದ್ದರೂ ಈ ಪ್ರಯತ್ನಗಳ ನಂತರವೂ ಕೇವಲ ಒಂದೆರಡು ಕೆಜಿಗಳಷ್ಟು ಮಾತ್ರವೇ ಇಳಿದು ನಿರಾಸೆಗೊಳ್ಳುತ್ತಾರೆ. IPL 2024: ಚಾಂಪಿಯನ್ KKR ಗೆ ಸಿಕ್ತು 20 ಕೋಟಿ.. ರನ್ನರ್ ಅಪ್ ಸಿಕ್ಕಿದೆಷ್ಟು!? … Continue reading ದಪ್ಪಗಿರುವ ನಿಮ್ಮ ಹೊಟ್ಟೆ ಕರಗಿಸಲು ಮಲಗಿಕೊಂಡು ಹೀಗೆ ಮಾಡಿ..!