ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಲಿಮಿಟೆಡ್‌ ವಂಚನೆ ಯತ್ನ. ಮ್ಯಾನೇಜರ್‌ ರಕ್ಷಣೆ, ಆರೋಪಿಗಳ ಬಂಧನ

ದಾವಣಗೆರೆ: ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಲೋನ್ ಪಡೆದು ವಂಚನೆಗೆ ಯತ್ನಿಸಿದ ಆರೋಪಿಗಳನ್ನು ದಾವಣಗೆರೆ ಪೊಲೀಸರ ಬಂಧಿಸಿದ್ದು, ಮ್ಯಾನೇಜರ್ ನ್ನು ರಕ್ಷಣೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ಅಮರವಾತಿ ಗ್ರಾಮದ ಕೆಹೆಚ್‌ಪಿ ಕಾಲೋನಿಯಲ್ಲಿರುವ ನಂ ೧೭೪ ರ ಮನೆಯನ್ನು ಖರೀದಿ ಮಾಡಿಕೊಂಡಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆರೋಪಿಗಳಲ್ಲಿ ಒಬ್ಬರಾದ ಜ್ಯೋತಿ ಶೆಟ್ಟಿ ಪತಿ ಭೋಜರಾಜಶೆಟ್ಟಿ ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಗೆ ನಕಲಿ ದಾಖಲೆಗಳನ್ನು ನೀಡಿ ಮ್ಯಾನೇಜರ್ … Continue reading ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಲಿಮಿಟೆಡ್‌ ವಂಚನೆ ಯತ್ನ. ಮ್ಯಾನೇಜರ್‌ ರಕ್ಷಣೆ, ಆರೋಪಿಗಳ ಬಂಧನ