ಬೆಂಗಳೂರು: ನೀರಿಲ್ಲ ನೀರಿಲ್ಲ.. ದೇವರೇ ಕಾಪಾಡಬೇಕು ದೇವರ ಪೂಜೆ ಅಭಿಷೇಕ ಮಾಡೋಣ ಅಂದ್ರೂ ನೀರಿಲ್ಲವೆಂದು ಶಾಸಕ ಎಸ್ ಟಿ ಸೋಮಶೇಖರ್ ರಿಂದ ಸಚಿವ ರಾಮಲಿಂಗ ರೆಡ್ಡಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಜಲಕ್ಷಾಮ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನ ಗಳಲ್ಲಿ ಪ್ರತಿನಿತ್ಯ ಅಭಿಷೇಕ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥನೆ ನಡೆಸಲು ಆದೇಶ ನೀಡುವಂತೆ ಎಸ್ ಟಿ ಸೋಮಶೇಖರ್, ರಾಮಲಿಂಗ ರೆಡ್ಡಿಗೆ ಪತ್ರ
Bigg News: ಸುಮಲತಾಗೆ ಭಾರೀ ಠಕ್ಕರ್ ಕೊಟ್ಟ ಜೆಡಿಎಸ್: ಡಾ.ಮಂಜುನಾಥ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ
ಎಂದೂ ಕೇಳರಿಯದ ಜಲಕ್ಷಾಮ ಈ ವರ್ಷ ಬಂದಿದೆ ಸರ್ಕಾರ ನಾವು ಶಾಸಕರು ಎಲ್ಲರೂ ಜನಸಾಮಾನ್ಯರಿಗೆ ನೀರು ಕೊಡಲು ಪ್ರಯತ್ನ ಪಡ್ತಾ ಇದ್ದೇವೆ ಕೊಳವೆ ಬಾವಿಯೂ ಬತ್ತಿದೆ, ಫೆಬ್ರವರಿ ಯಲ್ಲಿ ಇಷ್ಟು ಪರಿಸ್ಥಿತಿ ಹದಗೆಟ್ಟಿದೆ
ಮಾರ್ಚ್ ಏಪ್ರಿಲ್ ಮೇನಲ್ಲಿ ಬೇಸಿಗೆಯಲ್ಲಿ ತೀವೃ ನೀರಿನ ಅಭಾವ ಸೃಷ್ಟಿಯಾಗಲಿದೆ ಹೀಗಾಗಿ ದೇವರ ಅನುಗ್ರಹಕ್ಕಾಗಿ ಮಳೆಗಾಗಿ ಮುಜರಾಯಿ ದೇವಸ್ಥಾನದಲ್ಲಿ ಪೂಜೆ ಮಾಡಲು ಆದೇಶಿಸಿ ಅಂತಾ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ