Rahul Dravid: ರಾಹುಲ್ ದ್ರಾವಿಡ್ʼರವರ ವಿದಾಯದ ಭಾಷಣದ ಹೈಲೆಟ್ಸ್ ನೋಡೋಣ!
ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿರುವ ಭಾರತ, ಸದ್ಯ ಹೈ ಜೋಶ್‌ನಲ್ಲಿದೆ. ತಂಡದ ಆಟಗಾರರು ಇನ್ನು ಬಾರ್ಬಡೋಸ್‌ನಲ್ಲಿ ಇದ್ದು, ಮೋಜಿನಲ್ಲಿ ತೊಡಿಗಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರಿಗೆ ಕೆಲ ಕಿವಿಮಾತುಗಳನ್ನು ಹೇಳುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಅಂಗಳದಲ್ಲಿ ನಾನ್ಯಾಕೆ ಮಲಗಿದ್ದೆ ಎಂಬುದರ ಬಗ್ಗೆ ರಿವೀಲ್ ಮಾಡಿದ ರೋಹಿತ್ ಶರ್ಮಾ! ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಟೀಮ್ ಇಂಡಿಯಾ ಪ್ರತಿ ಸದಸ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು … Continue reading Rahul Dravid: ರಾಹುಲ್ ದ್ರಾವಿಡ್ʼರವರ ವಿದಾಯದ ಭಾಷಣದ ಹೈಲೆಟ್ಸ್ ನೋಡೋಣ!
Copy and paste this URL into your WordPress site to embed
Copy and paste this code into your site to embed