Chanakya Niti: ಜೀವನದ ಹೋರಾಟದಲ್ಲಿ ನಾವು ಮೋಸ ಹೋಗಬಾರದು ಎಂದ್ರೆ ಚಾಣಕ್ಯನ ಈ ನೀತಿ ನೆನಪಿರಲಿ!

ಜೀವನದಲ್ಲಿ ಎಷ್ಟು ಎಚ್ಚರವಿದ್ದರೂ ಸಾಕಾಗುವುದಿಲ್ಲ. ಹಲವು ಬಾರಿ ಎಷ್ಟು ಜಾಗರೂಕರಾಗಿ ಇದ್ದರೂ ಎಡವಿ ಬೀಳುತ್ತೇವೆ. ಮೋಸ ಹೋಗುತ್ತೇವೆ. ಎಷ್ಟೇ ಅಚ್ಚುಕಟ್ಟಿನ ಜೀವನ ನಮ್ಮದಾಗಿದ್ದರೂ ಸಣ್ಣ ತಪ್ಪು ಹೆಜ್ಜೆಯೂ ಭಾರೀ ದೊಡ್ಡ ಸಮಸ್ಯೆಗೆ ಕಾರಣ ಆಗಬಹುದು. ನಮಗೆ ತಿಳಿದವರು, ತಿಳಿಯದವರು ಯಾರೂ ಕೂಡ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಕಷ್ಟದ ಸಮಯದಲ್ಲಿ ಚಾಣಕ್ಯ ನೀತಿಯು ನಮಗೆ ಸಹಕಾರಿ ಆಗಬಹುದು. ಚಾಣಕ್ಯ ನೀತಿ ಹಲವು ಬಾರಿ ನಮ್ಮ ಜೀವನಕ್ಕೆ ನೀತಿಪಾಠ ಹೇಳಿ, ದಾರಿ ತೋರಬಹುದು. ನೀತಿ ತಿಳಿದಿರುವುದರಿಂದ ಕೆಲವು … Continue reading Chanakya Niti: ಜೀವನದ ಹೋರಾಟದಲ್ಲಿ ನಾವು ಮೋಸ ಹೋಗಬಾರದು ಎಂದ್ರೆ ಚಾಣಕ್ಯನ ಈ ನೀತಿ ನೆನಪಿರಲಿ!