ನನ್ನ ವಿರುದ್ಧ ಸಂಚು ಮಾಡಿದವರ ವಿರುದ್ಧ ನ್ಯಾಯಾಂಗ ತನಿಖೆ ಆಗಲಿ: CT ರವಿ!

ಬೆಂಗಳೂರು:- ನನ್ನ ವಿರುದ್ಧ ಸಂಚು ಮಾಡಿದವರ ವಿರುದ್ಧ ನ್ಯಾಯಾಂಗ ತನಿಖೆ ಆಗಲಿ ಎಂದು CT ರವಿ ಹೇಳಿದ್ದಾರೆ. ಈ ರೋಗಗಳು ಇದ್ರೆ ಚಳಿಗಾಲದಲ್ಲಿ ಪರಂಗಿ ಹಣ್ಣು ತಿಂದ್ರೆ ಒಳ್ಳೆಯದು! ಈ ಸಂಬಂಧ ಮಾತನಾಡಿದ ಅವರು, ಪೊಲೀಸರಿಗೆ ಪದೇ ಪದೇ ಸೂಚನೆ ಬರುತ್ತಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಡಿಕೆ ಶಿವಕುಮಾರ್‌ ಅಥವಾ ಯಾರು ನನ್ನ ವಿರುದ್ಧ ಸಂಚು ಮಾಡಿದ್ದಾರೆ ಎನ್ನುವುದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದರು. ವಾಕಿಟಾಕಿ ಮೂಲಕ ಸೂಚನೆ ಬಂದರೆ ಉಳಿದೆಲ್ಲವೂ ಫೋನ್‌ ಮೂಲಕ ಸೂಚನೆ ಬರುತ್ತಿತ್ತು. … Continue reading ನನ್ನ ವಿರುದ್ಧ ಸಂಚು ಮಾಡಿದವರ ವಿರುದ್ಧ ನ್ಯಾಯಾಂಗ ತನಿಖೆ ಆಗಲಿ: CT ರವಿ!