ನೀರಿನ ಬಳಕೆ ಕಡಿಮೆ ಇರಲಿ… ಎಸ್ ಕೆ.ಫೌಂಡೇಶನ್ ವತಿಯಿಂದ ವಾಕಾಥಾನ್..!

ಕೆ.ಆರ್.ಪುರ, ಮೇ.14– ಬೆಂಗಳೂರು ನಗರದಲ್ಲಿ ನೀರಿನ ಬವಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀರಿನ ಉಳಿವು ಹಾಗೂ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಶಾಂತಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಕ್ಷೇತ್ರದ ರಾಮಮೂರ್ತಿನಗರದಲ್ಲಿ ಜಾಗೃತಿಗಾಗಿ ಇದೇ 18 ರಂದು ವಾಕಥಾನ್ ಏರ್ಪಡಿಸಲಾಗಿದೆ. Hubballi: ಎನ್ ಇಪಿ ರದ್ಧತಿ ವಿರೋಧಿಸಿ ಪ್ರತಿಭಟನೆ..! ಫೌಂಡೇಶನ್ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ಅವರು ಮಾತನಾಡಿ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಐದು ಕಿಲೋಮೀಟರ್ ವಾಕಥಾನ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು. … Continue reading ನೀರಿನ ಬಳಕೆ ಕಡಿಮೆ ಇರಲಿ… ಎಸ್ ಕೆ.ಫೌಂಡೇಶನ್ ವತಿಯಿಂದ ವಾಕಾಥಾನ್..!