ಕಾಂಗ್ರೆಸ್‌ನವರು ಮೊದಲು ಸಿಎಂ ಚೇರ್ ಉಳಿಸಿಕೊಳ್ಳಲಿ: ಎಂಎಲ್‌ಸಿ ರವಿಕುಮಾರ್!
ಬೆಂಗಳೂರು:- ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇಂದಿನ ಗಾಂಧಿಗಳ ಕಾಂಗ್ರೆಸ್ಸಿನ ಸಿದ್ಧಾಂತಕ್ಕೂ ಅಜಗಜಾಂತರವಿದೆ: ಛಲವಾದಿ ನಾರಾಯಣಸ್ವಾಮಿ! ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ದುರಾಡಳಿತವನ್ನು ಮುಚ್ಚಿ ಹಾಕಿಕೊಳ್ಳೋಕೆ ಇಂತಹ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಕಾಂಗ್ರೆಸ್‌ನವರು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್‌ನವರು ಮೊದಲು ಸಿಎಂ ಚೇರ್ ಉಳಿಸಿಕೊಳ್ಳೋದು ನೋಡಲಿ ಅಂತ ತಿರುಗೇಟು ಕೊಟ್ಟರು. ಸಿದ್ದರಾಮಯ್ಯ-ಡಿಕೆ … Continue reading ಕಾಂಗ್ರೆಸ್‌ನವರು ಮೊದಲು ಸಿಎಂ ಚೇರ್ ಉಳಿಸಿಕೊಳ್ಳಲಿ: ಎಂಎಲ್‌ಸಿ ರವಿಕುಮಾರ್!
Copy and paste this URL into your WordPress site to embed
Copy and paste this code into your site to embed