ಹೋರಾಟಕ್ಕೂ ಮೊದಲು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ಪ್ರಸಾದ ಅಬ್ಬಯ್ಯ!

ಹುಬ್ಬಳ್ಳಿ: ಬಿಜೆಪಿ ಆಡಳಿತ ಸಂದರ್ಭ ದಲ್ಲಿ ಎಷ್ಟು ಬಾರಿ , ಎಷ್ಟು ಪ್ರತಿ ಶತ ಬಸ್ ದರವನ್ನು ಹೆಚ್ಚಿಸಿದ್ದೀರಿ ಎಂಬುದನ್ನು ನೆನಪು ಮಾಡಿಕೊಂಡು ನಂತರ ಬಿಜೆಪಿ ಹೋರಾಟ ಮಾಡಲಿ ಎಂದು ಸ್ಲಂ ಬೋರ್ಡ್ ಅಧ್ಯಕ್ಷರು, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ. ತ್ಯಾಜ್ಯದ ರಾಶಿಗೆ ಬಿದ್ದ ಬೆಂಕಿ: ಹೊಮ್ಮಿದ ಗಾಢ ಹೊಗೆ! ಅವರು ಪತ್ರಿಕಾ ಪ್ರಕಟಣೆ ನೀಡಿ ಬಿಜೆಪಿ ಅವಧಿಯಲ್ಲಿ ಸಾರಿಗೆ ನಿಗಮಗಳಿಗೆ ಬಿಟ್ಟು ಹೋಗಿದ್ದ ₹5,900 ಕೋಟಿ ಸಾಲದ ಹೊರೆ ನಾವು ತೀರಿಸುತಿದ್ದೇವೆ . ಕೇವಲ 15 … Continue reading ಹೋರಾಟಕ್ಕೂ ಮೊದಲು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ಪ್ರಸಾದ ಅಬ್ಬಯ್ಯ!