ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ವಿಚಾರ ಸಂಬಂಧ ಉಡುಪಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೋಡಿದ್ದು, ವಿಜಯೇಂದ್ರ, ಅಶೋಕ್ ಇಬ್ಬರಿಗೂಅಭಿನಂದನೆ ಸಲ್ಲಿಸುತ್ತೇನೆ.

ಹೋಟೆಲ್ ಶೈಲಿಯ ಪಾಲಕ್ ಪನೀರ್ ಹೇಗೆ ಮಾಡೋದು ಅಂತೀರಾ : ಇಲ್ಲಿದೆ!

ಇಬ್ಬರ ನೇತೃತ್ವದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ. ಕಾರ್ಯಕರ್ತರ ಭಾವನೆ, ಜನರ ಆಶೋತ್ತರ ಗಮನಿಸಿ ಪಕ್ಷ ಬೆಳೆಸಲಿ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಲಿ ಎಂದು ಹಾರೈಸುವೆ ಎಂದರು.

Share.