ಇನ್ಮೇಲೇನಿದ್ರೂ ಶಾಂತಿ ಬಿಟ್ಟು ಕ್ರಾಂತಿ ಹೋರಾಟ ಅಷ್ಟೇ: ಜಯಮೃತ್ಯುಂಜಯ ಶ್ರೀ!
ಬೆಂಗಳೂರು:- ಇನ್ಮೇಲೇನಿದ್ರೂ ಶಾಂತಿ ಬಿಟ್ಟು ಕ್ರಾಂತಿ ಹೋರಾಟ ಅಷ್ಟೇ ಎಂದು ಜಯಮೃತ್ಯುಂಜಯ ಶ್ರೀ ಹೇಳಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆಯೇ ತುಂತುರು ಮಳೆ! ಈ ಸಂಬಂಧ ಮಾತನಾಡಿದ ಅವರು, ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅನುಮತಿ ಇಲ್ಲದೇ ಲಾಠಿ ಚಾರ್ಜ್ ಆಗಿದ್ದು ಹೇಗೆ? ಹಾಗೆ ಆಗಿದ್ದೇ ನಿಜವಾದರೆ ಕೂಡಲೇ ಆ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಜಯಮೃತ್ಯುಂಜಯ ಶ್ರೀ … Continue reading ಇನ್ಮೇಲೇನಿದ್ರೂ ಶಾಂತಿ ಬಿಟ್ಟು ಕ್ರಾಂತಿ ಹೋರಾಟ ಅಷ್ಟೇ: ಜಯಮೃತ್ಯುಂಜಯ ಶ್ರೀ!
Copy and paste this URL into your WordPress site to embed
Copy and paste this code into your site to embed