ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗಂಗಾವತಿ ನಿವಾಸಿಗಳು!

ಗಂಗಾವತಿ: ನಗರದ ಜಯನಗರದಲ್ಲಿರುವ ಸೆಂಟ್ ಪಾಲ್ಸ್ ಶಾಲೆಯ ಹಿಂಭಾಗದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಬೆಳಗಿನಜಾವ ಚಿರತೆ ಬಿದ್ದಿದೆ. Heart Attack: ನಿತ್ಯ ನೀವು ಮಾಡುವ ಈ ತಪ್ಪುಗಳೇ ಹೃದಯಾಘಾತಕ್ಕೆ ಕಾರಣ? ಇತ್ತೀಚೆಗೆ ಕಳೆದ ದಿನಗಳಿಂದ ವಾಲ್ಮೀಕಿ ನಗರದ ಗುಡ್ಡದ ಏರಿಯಾದಲ್ಲಿ ಚಿರತೆಯು ನಾಯಿ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಚಿರತೆಯೊಂದು ಆತಂಕ ಸೃಷ್ಟಿಸಿತ್ತು. ವಾಲ್ಮೀಕಿ ನಗರದ ನಿವಾಸಿಗಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಹಲವು ಬಾರಿ ಸುದ್ದಿಗಳು … Continue reading ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗಂಗಾವತಿ ನಿವಾಸಿಗಳು!