ಬೆಂಗಳೂರು :– ನಗರದ ಉತ್ತರ ತಾಲ್ಲೋಕಿನ ತಮ್ಮೇನಹಳ್ಳಿಯಲ್ಲಿ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ. ಮಿಲಿಟರಿ ಕಾಂಪೌಂಡ್ ಒಳಗೆ ಚಿರತೆಯೊಂದು ಸಂಚಾರ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.
ಚಿರತೆ ಓಡಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ನಗರದ ಸಮೀಪದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ತಮ್ಮೇನಹಳ್ಳಿ ಚಿಕ್ಕಬಾಣಾವರ ಅಕ್ಕ ಪಕ್ಕ ಗ್ರಾಮಸ್ಥರಲ್ಲಿ ಅತಂಕ ಶುರುವಾಗಿದೆ.