ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ ; ಅರಣ್ಯಾಧಿಕಾರಿಗಳಿಂದ ಹುಡುಕಾಟ

ವಿಜಯಪುರ: ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷಗಾಗಿದೆ ಎನ್ನಲಾಗಿದ್ದು, ನಿವಾಸಿಗಳಿಗೆ ಚಿರತೆಯ ಆತಂಕ ಶುರುವಾಗಿದೆ. ನಗರದ ಹೃದಯಭಾಗವಾದ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ಬಡಾವಣೆಯಲ್ಲಿ ಚಿರತೆ ಓಡಾಟ ನಡೆಸಿದೆ ಎನ್ನಲಾಗುತ್ತಿದೆ. ಚಿರತೆಯನ್ನ ಕಂಡು ಮಹಿಳೆಯೊಬ್ಬರು ಗಾಬರಿಯಾಗಿದ್ದಾರೆ. ಸದ್ಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಚಿರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕರು ಕದ್ದು ಬಾಡೂಟ ಮಾಡಿದ 7 ಮಂದಿ ಅರೆಸ್ಟ್! ಈ ಬಗ್ಗೆ ಮಹಿಳೆ ಮಾತನಾಡಿ, ಚಿರತೆ ನೋಡಿ ಮೋದಲು ಬಾಗಿಲು ಹಾಕಿದೆ. ನಂತರ ನಮ್ಮ ತಾಯಿ ಬಡಾವಣೆಯಲ್ಲಿಯ ಜನರಿಗೆ ಎಚ್ಚರಿಸಿದೆ. ದೊಡ್ಡದಾದ ಚಿರತೆ … Continue reading ವಿಜಯಪುರ ನಗರದಲ್ಲಿ ಚಿರತೆ ಪ್ರತ್ಯಕ್ಷ ; ಅರಣ್ಯಾಧಿಕಾರಿಗಳಿಂದ ಹುಡುಕಾಟ