ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ನಿಂಬೆಹಣ್ಣು ಬೆಸ್ಟ್!

ಶುಗರ್ ಲೆವೆಲ್ ಕಂಟ್ರೋಲ್ ಮಾಡೋದ್ರಲ್ಲಿ ನಿಂಬೆಹಣ್ಣು ಬೆಸ್ಟ್ ಅಂತೆ. ಬೇಸಿಗೆಯಲ್ಲಿ ಪ್ರಮುಖವಾಗಿ ನಮ್ಮ ದೇಹದ ತಾಪಮಾನವನ್ನು ತಂಪು ಮಾಡುವ ಗುಣವನ್ನು ನಿಂಬೆಹಣ್ಣು ಹೊಂದಿದೆ. ಇತ್ತೀಚಿನ ಸಂಶೋಧನೆ ಹೇಳುವ ಹಾಗೆ ಸಕ್ಕರೆ ಕಾಯಿಲೆಯನ್ನು ಸಹ ನಿಂಬೆ ಹಣ್ಣು ಕಂಟ್ರೋಲ್ ಮಾಡುತ್ತದೆ ಎಂದು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ತನ್ನ ವರದಿಯಲ್ಲಿ ತಿಳಿಸಿದೆ. ಏಕೆಂದರೆ ಇದರಲ್ಲಿ ಸಿಹಿ ಸೂಚ್ಯಂಕ ಕಡಿಮೆ ಇರಲಿದ್ದು, ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣ ಮಾಡುತ್ತದೆ ಮತ್ತು ನಮ್ಮ ದೇಹದ ಉರಿಯುತವನ್ನು ಕಂಟ್ರೋಲ್ ಮಾಡುತ್ತದೆ. Breaking: … Continue reading ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ನಿಂಬೆಹಣ್ಣು ಬೆಸ್ಟ್!