ಸೋಮವಾರದಿಂದ ವಿಧಾನಮಂಡಲ ಅಧಿವೇಶನ: ಜಂಟಿ ಹೋರಾಟ ನಡೆಸಲು BJP – JDS ಸಜ್ಜು!
ಬೆಂಗಳೂರು: ಜುಲೈ 15ರಿಂದ 26ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ದ ಜಂಟಿ ಹೋರಾಟ ನಡೆಸಲು ಪ್ರತಿಪಕ್ಷ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷವಾದ ಜೆಡಿಎಸ್ ನಿರ್ಧರಿಸಿವೆ. ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಮುಖವಾಗಿ ಮೂಡಾ ನಹಗರಣ, ವಾಲ್ಮೀಕಿ ನಿಗಮದ ಅಕ್ರಮ, ಗ್ಯಾರಂಟಿ ಯೋಜನೆಗಳಿಗೆ ಎಸ್ ಸಿಪಿ/ಟಿಎಸ್ ಪಿ ಹಣ ಬಳಕೆ , ಡೆಂಗ್ಯೂ ನಿಯಂತ್ರಣದಲ್ಲಿನ ವೈಫಲ್ಯ ಸೇರಿದಂತೆ ಹಲವು ವಿಷಯಗಳನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ಧಾಳಿಗೆ ಪ್ರತಿಪಕ್ಷಗಳು ಉದ್ದೇಶಿಸಿವೆ. ಬೆಂಗಳೂರಲ್ಲಿ ತಡರಾತ್ರಿ 2 … Continue reading ಸೋಮವಾರದಿಂದ ವಿಧಾನಮಂಡಲ ಅಧಿವೇಶನ: ಜಂಟಿ ಹೋರಾಟ ನಡೆಸಲು BJP – JDS ಸಜ್ಜು!
Copy and paste this URL into your WordPress site to embed
Copy and paste this code into your site to embed