Hubballi: ದಿವ್ಯಾಂಗರ ನೆರವಿಗೆ ಕಾನೂನು ಪ್ರಾಧಿಕಾರ ಸದಾ ಸಿದ್ಧ: ನ್ಯಾಯಾಧೀಶ ಕೆ. ಯಮನಪ್ಪ!
ಹುಬ್ಬಳ್ಳಿ: ದಿವ್ಯಾಂಗರು ಹಾಗೂ ಅಸಹಾಯಕರಿಗೆ ಸರ್ಕಾರದಿಂದ ಸೌಲಭ್ಯ ಲಭಿಸಬೇಕು. ಆದರೆ, ಕೆಲವೆಡೆ ನ್ಯೂನತೆ ಹಾಗೂ ಅವರ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ಅವರೂ ನಮ್ಮ ಹಾಗೆಯೇ ಎಂಬ ಮಾನವೀಯತೆಯಿಂದ ಸೌಲಭ್ಯ ಕಲ್ಪಿಸಬೇಕು ಈ ನಿಟ್ಟಿನಲ್ಲಿ ದಿವ್ಯಾಂಗರ ನೆರವಿಗೆ ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ ಎಂದು ತಾಲೂಕಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರು ಹಾಗೂ ನ್ಯಾಯಾಧೀಶ ಕೆ. ಯಮನಪ್ಪ ಹೇಳಿದರು. ಬೆಂಗಳೂರಿಗರೇ ಗಮನಿಸಿ: ನಾಳೆ ಈ ಏರಿಯಾಗಳಲ್ಲಿ ಪವರ್ ಕಟ್! ಸಕ್ಷಮ ಉತ್ತರ ಕರ್ನಾಟಕ ಪ್ರಾಂತ, ಮಜೇಥಿಯಾ ಫೌಂಡೇಷನ್, ಕಾನೂನು … Continue reading Hubballi: ದಿವ್ಯಾಂಗರ ನೆರವಿಗೆ ಕಾನೂನು ಪ್ರಾಧಿಕಾರ ಸದಾ ಸಿದ್ಧ: ನ್ಯಾಯಾಧೀಶ ಕೆ. ಯಮನಪ್ಪ!
Copy and paste this URL into your WordPress site to embed
Copy and paste this code into your site to embed