ರಾತ್ರಿ ಮಲಗಿದ ವೇಳೆ ಕಾಲು ನೋವು ಸಮಸ್ಯೆಯೇ!?.. ಹಾಗಿದ್ರೆ ಇಲ್ಲಿದೆ ಪರಿಹಾರ!

ಕೆಲವರಿಗೆ ಹಗಲಿಡೀ ಸುಳಿವಿಲ್ಲದ ಕಾಲು ಸೆಳೆತ ರಾತ್ರಿಯಾಗುತ್ತಿದ್ದಂತೆ ಹಾಜರಾಗುತ್ತದೆ. ಯಾಕಾದರೂ ಹೀಗಾಗುತ್ತದೋ ಎಂದು ಗೊಣಗುತ್ತಾ ನರಳುವ ಬದಲು, ಈ ಅವಸ್ಥೆಯನ್ನು ಹತೋಟಿಗೆ ತರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಕಾನೂನಿಗಿಂತ ಯಾರು ದೊಡ್ಡವರಲ್ಲ.. ದರ್ಶನ್‌, ಪವಿತ್ರಾಗೌಡಗೆ ರಮ್ಯಾ ಸಖತ್ ಕ್ಲಾಸ್..! ಕಾಲು ನೋವುಗಳಲ್ಲಿ ಹಲವಾರು ರೀತಿಯಿದೆ. ಇದೆಂಥ ನೋವು ಎಂದು ಕೇಳಿದರೆ, ರಾತ್ರಿ ಅಡ್ಡಾಗುತ್ತಿದ್ದಂತೆ ಮೀನಖಂಡಗಳಲ್ಲಿ ಸೆಳೆತ ಪ್ರಾರಂಭವಾಗುತ್ತದೆ. ಇದ್ದಕ್ಕಿದ್ದಂತೆ ಸ್ನಾಯುಗಳೆಲ್ಲ ಹಿಡಿದು ತಿರುಚಿದಂಥ ಅನುಭವ ತೀವ್ರ ವೇದನೆಯನ್ನು ನೀಡುತ್ತದೆ. ಕಾಲುಗಳಲ್ಲಿ ಒಂದೆಡೆ ಇಟ್ಟುಕೊಳ್ಳಲೂ ಕಷ್ಟ, ಹಾಗಂತ ಅಲ್ಲಾಡಿಸುವುದಕ್ಕೂ … Continue reading ರಾತ್ರಿ ಮಲಗಿದ ವೇಳೆ ಕಾಲು ನೋವು ಸಮಸ್ಯೆಯೇ!?.. ಹಾಗಿದ್ರೆ ಇಲ್ಲಿದೆ ಪರಿಹಾರ!