ಮೆಹಂದಿ, ಹೇರ್ ಡ್ರೈ ಎಲ್ಲಾ ಬಿಟ್ಟುಬಿಡಿ.. ಜಸ್ಟ್ ಸಾಸಿವೆ ಎಣ್ಣೆಗೆ ಈ ಹೂವು ಬೆರೆಸಿ ಹಚ್ಚಿ, ನಿಮ್ಮ ಕೂದಲು ಕಡು ಕಪ್ಪಾಗತ್ತೆ!

ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿ ಎಣ್ಣೆಯನ್ನು ತಯಾರಿಸಿ ಬಳಸುವುದು ಪ್ರಯೋಜನಕಾರಿ. ಇದಕ್ಕೆ 1 ಕಪ್ ದಾಸವಾಳದ ಹೂವುಗಳು ಮತ್ತು 2 ಕಪ್ ಸಾಸಿವೆ ಎಣ್ಣೆ ಬೇಕಾಗುತ್ತದೆ. Breaking: ಬೆಂಗಳೂರಲ್ಲಿ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ! ಮೊದಲು ದಾಸವಾಳದ ಹೂವನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಕಾದ ಎಣ್ಣೆಗೆ ದಾಸವಾಳದ ಹೂವನ್ನು ಹಾಕಿ ಕುದಿಯಲು ಬಿಡಿ. ಹೂವುಗಳು ಸರಿಯಾದ ಬಳಿಕ ಚೆನ್ನಾಗಿ ತಳಿ ಮತ್ತು ಎಣ್ಣೆಯನ್ನು ತಣ್ಣಗಾಗಿಸಿ. ಈಗ ಈ … Continue reading ಮೆಹಂದಿ, ಹೇರ್ ಡ್ರೈ ಎಲ್ಲಾ ಬಿಟ್ಟುಬಿಡಿ.. ಜಸ್ಟ್ ಸಾಸಿವೆ ಎಣ್ಣೆಗೆ ಈ ಹೂವು ಬೆರೆಸಿ ಹಚ್ಚಿ, ನಿಮ್ಮ ಕೂದಲು ಕಡು ಕಪ್ಪಾಗತ್ತೆ!